Wednesday 23 February 2011


|| ಶುಭೋದಯ ||

ಕರಗುತಿದೆ ಕರಿಯ ಇರುಳು, ಮರಳುತಿದೆ ಸವಿಯ ಪ್ರಭೆಯು
ಕತ್ತಲಲ್ಲಿ ಕಂಡ ಕರಿಯ ಗುಮ್ಮನು ಇನ್ನಿಲ್ಲ,
ಬೆಳಗಿನ ಬೆಳಕಿಗೆ ಬೆದರಿದನಲ್ಲ,
ಭಾರದ ರೆಪ್ಪೆಯ ತೆರೆದು ಬಾ ಪುಟ್ಟ ಮಗುವೆ
ಮಮತೆಯ ಮಡಿಲು ಕಾದಿಹುದು.

-ಶ್ರೀ

ಪ್ರಕೃತಿ ಎಲ್ಲೆಡೆ ಶುಭ ಸಂಕೇತಗಳನ್ನು ಒಳಗೊಂಡಿದೆ, ನಾವು ಅದನ್ನು ಗುರುತಿಸಬೇಕಿದೆ ಅಷ್ಟೇ. ದಿನ ದಿನವೂ ಜಗತ್ತಿಗೆ ಬೆಳಕನ್ನು ತರುವ ಸೂರ್ಯನು ಹೊತ್ತು ತರುವ ಶುಭಾಕಾಮನೆಗಳಲ್ಲಿ ಕೆಲವು ನನ್ನ ಚಿಕ್ಕ ದ್ರಷ್ಟಿಗೆ ಕಾಣಿಸಿದ್ದು ಹೀಗೆ.

5 comments:

  1. Nanna kannada ashtondu kavyatmakavalla :) nimma kavya tumba chennagide. prakrutiya bagge innu sundarawada shabdagalannu kelisuvarantagi Shrigurugale :) :P

    karunada kandammagalige kannadada suvasaneyannu mareyadiri

    Jai karnataka maate!

    ReplyDelete
  2. ಏನೇನೋ ದೊಡ್ಡ ದೊಡ್ಡ ಶಬ್ದ ಬಳಸಿದ್ದೀರಿ..
    ಪ್ರತಿಕ್ರಿಯೆಗೆ ಸ್ವಾಗತ

    ReplyDelete
  3. chennagide kanri kottige kathe!

    ReplyDelete
  4. ನಿಮ್ಮ ಈ ಚುಟುಕು ಕವಿತೆಗೆ ಧನ್ಯವಾದಗಳು... ನಿಮ್ಮ ಈ ಪ್ರಯತ್ನ ಇತರರನ್ನು ಉತ್ಹೆಜಿಸಲಿ ಎಂಬುದು ನಮ್ಮ ತುಂಬು ಹ್ರದಯದ ಆಶಯ.

    ReplyDelete
  5. @Laxmikant:
    ಚಿಕ್ಕ ಪ್ರತಿಕ್ರಿಯೆಯಲ್ಲಿ ಉನ್ನತ ಭಾವ...
    ಧನ್ಯವಾದಗಳು..

    ReplyDelete