Thursday 16 October 2014


ಎಲ್ಲವನು ಬಲ್ಲವನು ನಾನಲ್ಲ



ಎಲ್ಲವನು ಬಲ್ಲವನು ನಾನಲ್ಲ
ಪುಣ್ಯಾತ್ಮರ ಪಾದ ಧೂಳಿಗೂ ಸಲ್ಲ
ಗೊಲ್ಲನ ಇಚ್ಚೆಯಂತೆ ನಡೆದಿದೆ ಎಲ್ಲ
ಇನ್ನೆಷ್ಟು ದೂರವೋ ಆತನೇ ಬಲ್ಲ


1 comment:

  1. ಎಲ್ಲ ಬಲ್ಲವಿನಿಲ್ಲಿ ಯಾರಿಲ್ಲ

    ReplyDelete